ಕರ್ನಾಟಕದ ರೈತರಿಗೆ ಡಿಜಿಟಲ್ ಮಂಡಿ

ಬಿಎಸೆನೆಲ್ ಲೈವ್ ಮೂಲಕ ಲಭ್ಯವಿರುವ ಮಾಹಿತಿ ಮತ್ತು ಸೇವೆ 'ಹೇಗಿದೆಯೋ ಹಾಗೆ ' ಮತ್ತು 'ಲಭ್ಯವಿರುವಂತೆ ' ಮತ್ತು ಮಾಹಿತಿ ಮತ್ತು ಸೇವೆಗಳ ನಿಖರತೆಗೆ ಹಾಗೂ ಲಭ್ಯತೆಗೆ ಯಾವುದೇ ರೀತಿಯ ಭರವಸೆಯನ್ನು ನೀಡಲಾಗುವುದಿಲ್ಲ ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳಲಾಗುವುದಿಲ್ಲ . ಕೃಷಿ ಸೇವೆಗೆ ಸಂಬಂಧಿಸದಂತೆ ಒದಗಿರುವ ಮಾರುಕಟ್ಟೆ ಬೆಲೆಗಳ ಮಾಹಿತಿಗಳನ್ನು ಅಧಿಕೃತ ಮೂಲಗಳಿಂದ ಸಂಗ್ರಹಿಸಲಾಗಿದೆ. ಆದಾಗ್ಯೂ ಅದರ ಬಳಕೆಯಿಂದ ಅನಪೇಕ್ಷಿತ ಫಲಿತಾಂಶಗಳನ್ನು ತಪ್ಪಿಸಲು ತಜ್ಞರ ಮಾರ್ಗದರ್ಶನ ಅಥವಾ ತರಬೇತಿಯ ಅಗತ್ಯವಿದೆ . ಈ ಸೇವೆಯ ಸರಿಯಾದ , ಕಾನೂನುಬದ್ಧ ಉಪಯೋಗ ಮತ್ತು ಉಪಯುಕ್ತಿ ಸಂಪೂರ್ಣವಾಗಿ ಬಳಕೆದಾರರ ಜವಾಬ್ದಾರಿಯಾಗಿದೆ. ಈ ಸೇವೆಯ ಬಳಕೆಯಿಂದ ಆಗುವ ಯಾವುದೇ ನಷ್ಟ ಮತ್ತು ಹಾನಿಗೆ ನಾವು ಜವಾಬ್ದಾರರಲ್ಲ.